Shreyas Iyer 'the wizard' performs cool magic trick. | Shreyas Iyer | Quarantine | Oneindia kannada

2020-03-23 84

ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಿಸಿಸಿಐ ಒಂದು ವೀಡಿಯೋವನ್ನು ಶೇರ್ ಮಾಡಿಕೊಂಡಿದೆ. ಸುಮಾರು 91 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಶ್ರೇಯಸ್ ಇಸ್ಪೀಟ್ ಕಾರ್ಡ್‌ಗಳನ್ನು ಬಳಸಿ ಮ್ಯಾಜಿಕ್ ಮಾಡುವ ಪ್ರಯತ್ನ ಮಾಡಿದ್ದಾರೆ. ಶ್ರೇಯಸ್ ಐಯ್ಯರ್ ಜೊತೆಯಲ್ಲಿ ಅವರ ಸಹೋದರಿ ನತಾಶಾ ಕೂಡ ಇದ್ದಾರೆ.

Indian cricket team's in-house magician Shreyas Iyer is back again with a new trick, this time with his sister Natasha as his volunteer.